Kannada Actress, Sandalwood Queen gives a shocking news to all her fans. Ramya has stated that, she will not be seen in the movies in future & she will be continuing in politics.
ಮೋಹಕ ತಾರೆ ರಮ್ಯಾ ಅಭಿಮಾನಿಗಳಿಗೊಂದು ಕಹಿ ಸುದ್ದಿ ಕೊಟ್ಟಿದ್ದಾರೆ. ಇನ್ಮುಂದೆ ಸಿನಿಮಾದಲ್ಲಿ ಮಾಡೋದಿಲ್ಲ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದಾರೆ.